Yash: ವ್ಹಾವ್​, ರಗಡ್​ ಲುಕ್​ನಲ್ಲಿ ಯಶ್​! ಮುಂದಿನ ಸಿನಿಮಾ ಬಗ್ಗೆ ದೊಡ್ಡದಾಗಿ ಸಿಗ್ನಲ್​ ಕೊಟ್ರಾ ರಾಕಿ ಭಾಯ್?

Rocking Star Yash: ಯಶ್​ ಅವರು ತಮ್ಮ ಮಗನ ಬರ್ತ್​ಡೆಯಂದು ಇನ್​ಸ್ಟಾಗ್ರಾಮ್​ನಲ್ಲಿ ಕೆಲ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

First published: