Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

Yash: ಯಶ್ ಅಭಿನಯದ ಮುಂದಿನ ಚಿತ್ರದಲ್ಲಿ ಯಾವ ರೀತಿ ಕಾಣಿಸುತ್ತಾರೋ ಏನೋ. ಆದರೆ ಇದೀಗ ಹರಿದಾಡ್ತಿರೋ ಫೋಟೋಗಳು ಅಭಿಮಾನಿಗಳಲ್ಲಿ ಹೊಸದೊಂದು ಉತ್ಸಾಹ ಮೂಡಿಸುತ್ತಿದೆ. ಯಶ್ ಮುಂದಿನ ಚಿತ್ರದಲ್ಲಿ ಹೀಗೆ ಕಾಣಬುಹುದು ಅಂತಲೇ ಗೆಸ್ ಮಾಡ್ತಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಈಗ ಯಶ್ ಹೊಸ ಫೋಟೋ ಶೂಟ್‌ನ ಫೋಟೋ ಅತಿ ಹೆಚ್ಚು ಗಮನ ಸೆಳೆಯುತ್ತಿವೆ.

    MORE
    GALLERIES

  • 27

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ? ಯಾವಾಗ ಈ ಚಿತ್ರ ಶುರು ಆಗುತ್ತದೆ. ಈ ಚಿತ್ರದಲ್ಲಿ ಯಶ್ ಲುಕ್ ಹೇಗಿರುತ್ತದೆ. ಈ ಎಲ್ಲ ಪ್ರಶ್ನೆಗೆ ಉತ್ತರವೇನು ಅನ್ನುವ ಹಾಗೆ ಈಗೊಂದಷ್ಟು ಫೋಟೋ ಹರಿದಾಡುತ್ತಿವೆ.

    MORE
    GALLERIES

  • 37

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ಯಶ್ ಅಭಿನಯದ ಮುಂದಿನ ಚಿತ್ರದಲ್ಲಿ ಯಾವ ರೀತಿ ಕಾಣಿಸುತ್ತಾರೋ ಏನೋ. ಆದರೆ ಇದೀಗ ಹರಿದಾಡ್ತಿರೋ ಫೋಟೋಗಳು ಅಭಿಮಾನಿಗಳಲ್ಲಿ ಹೊಸದೊಂದು ಉತ್ಸಾಹ ಮೂಡಿಸುತ್ತಿದೆ. ಯಶ್ ಮುಂದಿನ ಚಿತ್ರದಲ್ಲಿ ಹೀಗೆ ಕಾಣಬುಹುದು ಅಂತ ಗೆಸ್ ಮಾಡ್ತಿದ್ದಾರೆ.

    MORE
    GALLERIES

  • 47

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ರಾಕಿ ಭಾಯ್ ಈಗೀನ ಈ ಫೋಟೋಗಳು ತುಂಬಾ ಸ್ಪೆಷಲ್ ಆಗಿವೆ. ಪವರ್‌ಫುಲ್ ಮೆನ್ಸ್ ಹೀಗೆ ಕಾಣೋದು ಅನ್ನುವ ರೀತಿಯಲ್ಲಿಯೇ ಯಶ್ ಲುಕ್ ಇದರಲ್ಲಿ ಕಾಣಿಸುತ್ತದೆ.

    MORE
    GALLERIES

  • 57

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ಅಂದ್ಹಾಗೆ ರಾಕಿ ಭಾಯ್ ಈ ಹೊಸ ಫೋಟೋ ಯಾವದರದ್ದು ಗೊತ್ತೇ? ಹೌದು, ರಾಕಿ ಭಾಯ್ ಮತ್ತೊಂದು ಜಾಹೀರಾತು ಒಪ್ಪಿದ್ದಾರೆ. ಅದಕ್ಕೇನೆ ಈ ಒಂದು ಫೋಟೋ ಶೂಟ್ ಅಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 67

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ರಾಕಿ ಭಾಯ್ ಈಗೊಂದು ಒಳ ಉಡುಪಿನ ಜಾಹೀರಾತು ಒಪ್ಪಿದ್ದಾರೆ. ಆ ಒಂದು ಜಾಹೀರಾತಿಗಾಗಿಯೇ ಯಶ್ ಈ ಒಂದು ಲುಕ್ ಅಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 77

    Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್

    ರಾಕಿ ಭಾಯ್ ನಟನೆಯ ಮುಂದಿನ ಚಿತ್ರದಲ್ಲಿ ರಾಕಿ ಹೀಗೆ ಕಾಣಿಸುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಲುಕ್ ಮಾತ್ರ ಭಯಂಕರವಾಗಿಯೇ ಇದೆ.

    MORE
    GALLERIES