KGF Chapter 2: ರೆಕಾರ್ಡ್ಸ್ ಬ್ರೇಕ್ ಮಾಡೋಕೆ ಆರಂಭಿಸಿದ ರಾಕಿಬಾಯ್, ಎಲ್ಲಡೆ ಸುಲ್ತಾನ್​ದೆ ಹವಾ..!

ಇಂದಿನಿಂದ ವರ್ಲ್ಡ ವೈಡ್ ರಾಕಿ ಬಾಯ್ ಹವಾ ಆರಂಭವಾಗಿದೆ. ಹೌದು, ಬಹುನಿರೀಕ್ಷಿತ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡಗಡೆಯಾಗಿದ್ದು, ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್​ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿದೆ.

First published: