23 ಸಾವಿರ ಬುಕ್‌ಗಳಲ್ಲಿ ರೆಡಿಯಾಗಲಿದೆ Rocking Star ಯಶ್ ಮೊಸಾಯಿಕ್ ಪೋಟ್ರೇಟ್​! ಹೇಗಿದೆ ಅಂತ ನೋಡಿ ಕಣ್ತುಂಬಿಕೊಳ್ಳಿ

ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ತೆರೆಗೆ ಅಪ್ಪಳಿಸಿದೆ. ಬರೀ ಕರ್ನಾಟಕ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಮೇಲೆ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಲಿದೆ ಅಂತ ಸಿನಿ ಪಂಡಿತರು ಹೇಳುತ್ತಿದ್ದಾರೆ. ಇನ್ನು ಈಗಲೇ ಯಶ್ ಅಭಿಮಾನಿಗಳೂ ಸಹ ಕೆಜಿಎಫ್ ಚಾಪ್ಟರ್ 2 ವಿಚಾರದಲ್ಲಿ ದಾಖಲೆ ಬರೆಯುತ್ತಿದ್ಗಾರೆ.

First published: