#KGFChapter2FirstLook: ದೇಶದಾದ್ಯಂತ ಕೆ.ಜಿ.ಎಫ್ ಚಿತ್ರವನ್ನು ನೀಡಿದ ಹೊಂಬಾಳೆ ಫಿಲ್ಸ್ಮ್ 6 ವರ್ಷ ಪೂರ್ಣಗೊಳಿಸಿದ್ದು, ಈ ಶುಭ ಸಂದರ್ಭದ ಸಲುವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಾಪ್ಟರ್-2 ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾದ ಫಸ್ಟ್‌ಲುಕ್ ಬಿಡುಗಡೆಯಾಗಿದೆ.
2/ 8
ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ಟಿಟ್ಟರ್ ಯಲ್ಲಿ ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾದ ಫಸ್ಟ್ ಲುಕ್ ಬಿಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.
3/ 8
ಹೊಂಬಾಳೆ ಫಿಲ್ಸ್ಮ್ 6 ವರ್ಷ ಪೂರ್ಣಗೊಳಿಸಿದ್ದು, ಈ ಶುಭ ಸಂದರ್ಭದ ಸಲುವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಾಪ್ಟರ್-2 ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
4/ 8
ಕನ್ನಡ ಸೇರಿದಂತೆ ತಮಿಳು, ತೆಲುಗು ಮಳಯಾಳಂ ಭಾಷೆಯಲ್ಲೂ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಆಗಿದೆ.
5/ 8
ಪ್ರಸ್ತುತ ಬಿಡುಗಡೆಗೊಂಡಿರುವ ಕೆ.ಜಿ.ಎಫ್ ಚಾಪ್ಟರ್ -2 ಫಸ್ಟ್‌ಲುಕ್ ಕೂಡ ನರಾಚಿ ಗಣಿಯನ್ನೇ ನೆನಪಿಸುತ್ತದೆ. ರಾಕಿಂಗ್ ಬಾಯ್ ಕೂಡ ಖಡಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಬಾಯಲ್ಲಿ ಸಿಗರೇಟು ಹಚ್ಚಿಕೊಂಡು ಕಾರ್ಮಿಕರೊಟ್ಟಿಗೆ ಹಗ್ಗ ಹಿಡಿದು ಮತ್ತೆ ಸಾಮಾಜ್ಯ ಕಟ್ಟಲು ಮುನ್ನುಗ್ಗುವಂತಿದೆ.
6/ 8
ಟ್ಟಿಟ್ಟರ್ನಲ್ಲಿ ಕೆ.ಜಿ.ಎಫ್ ಚಾಪ್ಟರ್-2 ಫಸ್ಟ್‌ಲುಕ್ ಬಿಡುಗಡೆಯಾದ ಕೆಲ ನಿಮಿಷಗಳಲ್ಲೇ ಟ್ರೆಂಡಿಂಗ್ನಲ್ಲಿ ನಂ.1 ಸ್ಥಾನದಲ್ಲಿದೆ. ನಿರೀಕ್ಷೆಯಲ್ಲಿ ಕಾದು ಕುಳಿತಂತಹ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಅವರ ಮೊದಲ ಲುಕ್ ನೋಡಿ ಸಂತೋಷಬರಿತರಾಗಿದ್ದಾರೆ.
7/ 8
ಸದ್ಯ ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
8/ 8
ರಾಕಿಂಗ್ ಅಭಿನಯದ ಕೆ.ಜಿ.ಎಫ್-1 ಸಿನಿಮಾ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಮಾತ್ರವಲ್ಲದೆ ದೇಶದಾದ್ಯಂತ ಹೊಸ ಸಂಚಲನ ಮೂಡಿಸಿತ್ತು. ಚಾಪ್ಟರ್-2 ನಲ್ಲಿ ಅಧಿರನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಭಿನಯಿಸಿದ್ದಾರೆ.