2022ರಲ್ಲಿ ಗೂಗಲ್ನಲ್ಲಿ ಅತ್ಯಧಿಕ ಹುಡುಕಲ್ಪಟ್ಟ ಕನ್ನಡದ ನಟ ಯಾರು ಗೊತ್ತಾ? ಬಹಳಷ್ಟು ಸ್ಟಾರ್ ನಟರಿದ್ದರೂ ಜನರು ಇವರನ್ನೇ ಹುಡುಕಿದ್ದಾರಂತೆ.
2/ 7
ಗೂಗಲ್ 2022ರ ಕನ್ನಡ ನಟರ ಹುಡುಕಾಟದ ಹಿಸ್ಟರಿ ತೆಗೆದು ನೋಡಿದರೆ ಭಾರತದಲ್ಲಿ ಹಾಗೆಯೇ ವಿಶ್ವಾದ್ಯಂತ ಹೆಚ್ಚು ಸರ್ಚ್ ಆಗಿರುವುದು ಕೆಜಿಎಫ್ ಸ್ಟಾರ್ ಯಶ್.
3/ 7
ಮೂರನೇ ಸ್ಥಾನದಲ್ಲಿ ನಟ ಕಿಚ್ಚ ಸುದೀಪ್ ಅವರು ಇದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಮೂಲಕ ಹಿಟ್ ಆಗಿದ್ದರು.
4/ 7
ಯಶ್ ಹಾಗೂ ಸುದೀಪ್ ಕ್ರಮವಾಗಿ 1 ಹಾಗೂ 3ನೇ ಸ್ಥಾನವನ್ನು ತುಂಬಿದ್ದು ಇನ್ನೊಬ್ಬ ನಟ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
5/ 7
ಯಶ್ ಅವರ ಕೆಜಿಎಫ್ 2 ಸಿನಿಮಾ ಕೂಡಾ ಐಎಂಡಿಬಿಯ ಟಾಪ್ 10 ಮೂವಿಗಳ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ. 2022ರಲ್ಲಿ ಅತ್ಯಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ಇದೂ ಒಂದು.
6/ 7
ಯಶ್ ಅವರ 19ನೇ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಮಗಳ ಹೆಸರಲ್ಲಿ ಐರಾ ಪ್ರೊಡಕ್ಷನ್ ಹೌಸ್ ಮಾಡಿ ಅದರಲ್ಲೇ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು.
7/ 7
ಆದರೆ ರಾಕಿಂಗ್ ಸ್ಟಾರ್ ಯಶ್ ಅವರು 100 ಶೇಕಡಾ ತೃಪ್ತಿ ಕೊಡುವ ಸ್ಕ್ರಿಪ್ಟ್ ಸಿಕ್ಕಿದರಷ್ಟೇ ಸಿನಿಮಾ ಅನೌನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.