Yash: ಬದಲಾಗಲಿದೆ ‘ರಾಕಿ ಭಾಯ್’ ಹೇರ್ ಸ್ಟೈಲ್! ಹೇಗಿರುತ್ತೆ ‘ರಾಕಿಂಗ್ ಸ್ಟಾರ್’ ಡಿಫರೆಂಟ್ ಲುಕ್?

ರಾಕಿಂಗ್ ಸ್ಟಾರ್ ಯಶ್ (Yash) ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರ ಕಾಲ್ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬರುತ್ತಿವೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಹಿಟ್ ಆದ ಬಳಿಕ ಯಶ್ ಅವರ ಡಿಮ್ಯಾಂಡ್ ಕೂಡ ಹೆಚ್ಚಿದೆ.

First published: