Rocking Star Yash: ಕೆಜಿಎಫ್‌-2 ಸಕ್ಸಸ್ ಬಳಿಕ "ಎಲ್ಲಿದ್ದೀರಾ ಯಶ್" ಅಂದ್ರೆ ಅಲ್ಲಿ ಹೋಗಿದ್ದಾರೆ ನೋಡಿ 'ರಾಕಿ ಭಾಯ್'!

ಕೆಜಿಎಫ್ ಚಾಪ್ಟರ್ 2 ಅಬ್ಬರಿಸುತ್ತಲೇ ಇದೆ. ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಯಶಸ್ವಿ 8ನೇ ದಿನಕ್ಕೆ ಕಾಲಿಟ್ಟಿರುವ ಕೆಜಿಎಫ್ ಚಾಪ್ಟರ್ 2 ಇದುವರೆಗೂ 749.30 ರೂಪಾಯಿ ಆದಾಯ ಗಳಿಸಿ, ಮುನ್ನುಗ್ಗುತ್ತಿದೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿಯೂ ರಾಕಿ ಭಾಯ್ ಅಬ್ಬರ ಮುಂದುವರೆದಿದೆ ಕೆಜಿಎಫ್ ಚಾಪ್ಟರ್ 2 ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. “ಎಲ್ಲಿದ್ದೀರಾ ಯಶ್?” ಎಂದವರಿಗೆ ಉತ್ತರ ಇಲ್ಲಿದೆ ನೋಡಿ…

First published: