ನೋಡನೋಡುತ್ತಲೇ ಯಶ್-ರಾಧಿಕಾ ಮಗಳಿಗೆ 3 ವರ್ಷ ಆಗೇ ಹೋಯ್ತು, ಪುಟಾಣಿ ಸ್ಟಾರ್ ಬರ್ತಡೇ ಚಿತ್ರಗಳು ಇಲ್ಲಿ ನೋಡಿ

ಮೊನ್ನೆ ರಾಕಿಂಗ್​ ಸ್ಟಾರ್​ ಪುತ್ರಿ ಐರಾ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಯಶ್​ ಅವರ ಮನೆಯಲ್ಲೇ ಐರಾ ಬರ್ತ್​ಡೇಯನ್ನು ಸರಳವಾಗಿ ಆಚರಿಸಲಾಗಿದೆ. ಇದರ ಫೋಟೋಗಳು ಇದೀಗ ವೈರಲ್ ಆಗುತ್ತಿವೆ

First published: