Ayra-Yatharv: ತಮ್ಮ ಯಥರ್ವ್​ಗೆ ರಾಖಿ ಕಟ್ಟಿ ಸಂಭ್ರಮಿಸಿದ ಆಯ್ರಾ

ಇಂದು ನಾಡಿನೆಲ್ಲೆಡೆ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಅಣ್ಣ-ತಮ್ಮಂದಿರಿಗೆ ಸಹೋದರಿಯರು ರಾಖಿ ಕಟ್ಟಿ ಸಂಭ್ರಮಿಸುತ್ತಿದ್ದಾರೆ. ರಾಕಿಂಗ್​​ ಸ್ಟಾರ್​ ಮನೆಯಲ್ಲಿ ಈ ಸಂಭ್ರಮ ದುಪ್ಪಟ್ಟಾಗಿದೆ. ಪುಟಾಣಿ ಆಯ್ರಾ ಮುದ್ದು ತಮ್ಮ ಯಥರ್ವ್​ಗೆ ರಾಖಿ ಕಟ್ಟಿದರೆ, ರಾಕಿ ಬಾಯ್​ ಕೂಡ ತಂಗಿ ನಂದಿನಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ.

First published: