Yash19 Movie: KVN ಜೊತೆ ಯಶ್ 19ನೇ ಸಿನಿಮಾ ಕನ್ಫರ್ಮ್!
ರಾಕಿಂಗ್ ಸ್ಟಾರ್ ಬರ್ತ್ಡೇ ದಿನ ಎಲ್ಲರೂ ನಿರೀಕ್ಷಿಸಿದಂತೆ ಗುಡ್ನ್ಯೂಸ್ ಹೊರಬಿದ್ದಿದೆ. ರಾಕಿ ಭಾಯ್ ದುಬೈನಿಂದ ಬಂದ ನಂತರ ಮತ್ತಷ್ಟು ಅಪ್ಡೇಟ್ಸ್ ಸಿಗಲಿದೆ.
1/ 8
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ಬರ್ತ್ಡೇ ಸಂಭ್ರಮ. ರಾಕಿ ಭಾಯ್ ದುಬೈನಲ್ಲಿದ್ದಾರೆ. ಫ್ಯಾಮಿಲಿ ಟ್ರಿಪ್ ಹೋಗಿರುವ ರಾಕಿ ಭಾಯ್ ಅವರ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ.
2/ 8
ಯಶ್19 ಸಿನಿಮಾ ಬಗ್ಗೆ ಮಹತ್ವದ ಅಪ್ಡೇಟ್ ಸಿಕ್ಕಿದ್ದು ಸಿನಿಮಾ ಯಾರು ಪ್ರೊಡಕ್ಷನ್ ಮಾಡ್ತಾರೆ ಎನ್ನುವ ಮಾಹಿತಿಯೂ ಲಭಿಸಿದೆ.
3/ 8
ಯಶ್ ಅವರು ಸದ್ಯ ಫ್ಯಾಮಿಲಿಯಾಗಿ ದುಬೈ ವೆಕೇಷನ್ಗೆ ಹೋಗಿದ್ದಾರೆ. ರಾಕಿ ಭಾಯ್ ಬರ್ತ್ಡೇ ಸೆಲೆಬ್ರೇಷನ್ ಅಲ್ಲಿಯೇ ನಡೆಯಲಿದೆ.
4/ 8
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ವಿಶೇಷವಾಗಿ ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್ ಕುರಿತು ಮಾಹಿತಿ ಹೊರಬಿದ್ದಿದೆ.
5/ 8
KVN ಜೊತೆಗೆ ಯಶ್ 19ನೇ ಸಿನಿಮಾ ಕನ್ಫರ್ಮ್ ಆಗಿದ್ದು ದೇಶದ ಅತಿದೊಡ್ಡ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಮಿಂಚೋದು ಕನ್ಫರ್ಮ್ ಆಗಿದೆ.
6/ 8
ಸದ್ಯ ದುಬೈನಲ್ಲಿ ತಮ್ಮ ಬರ್ತ್ಡೇ ಆಚರಿಸಿಕೊಳ್ಳುತ್ತಿರುವ ಯಶ್ ಅವರು ಮರಳಿ ಬಂದ ಕೂಡಲೇ ಚಿತ್ರದ ಕುರಿತು ಉಳಿದ ಡಿಟೇಲ್ಸ್ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ.
7/ 8
ಇನ್ನು ಕೆಜಿಎಫ್ 3 ಸಿನಿಮಾ 2025ಕ್ಕೆ ಸೆಟ್ಟೇರಲಿದ್ದು ಸಿನಿಮಾ 2026ಕ್ಕೆ ರಿಲೀಸ್ ಆಗಲಿದೆ ಎಂಬ ಮಾಹಿತಿ ಲಭಿಸಿದೆ.
8/ 8
ನಿರ್ದೇಶಕ ಪ್ರಶಾಂತ್ ನೀಲ್ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಕೆಜಿಎಫ್ ಸಿನಿಮಾ 2025ಕ್ಕೆ ಸೆಟ್ಟೇರಲಿದೆ.
First published: