Yash-Radhika Pandit: ರಾಕಿಂಗ್ ದಂಪತಿಯ ಹೊಸ ಮನೆ ಗೃಹಪ್ರವೇಶ: ಹೇಗಿದೆ ಗೊತ್ತಾ ಯಶ್​-ರಾಧಿಕಾರ ಕನಸಿನ ನಿವಾಸ..!

Yash New House: ಯಶ್ ಹಾಗೂ ರಾಧಿಕಾ ಅಂತೂ ಇಂತೂ ತಮ್ಮ ಕನಸಿನ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಕೋವಿಡ್​ ಕಾರಣದಿಂದಾಗಿ ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ಹೊಸ ಮನೆಗೆ ಕಾಲಿಟ್ಟಿರುವ ರಾಕಿಂಗ್​ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: