Yash-Radhika Pandit: ಜಾಲಿ ಮೂಡ್‌ನಲ್ಲಿ ಸ್ಯಾಂಡಲ್​ವುಡ್ ಕ್ಯೂಟ್ ಕಪಲ್, ವಿದೇಶದ ಬೀದಿಗಳಲ್ಲಿ ಯಶ್-ರಾಧಿಕಾ ಸುತ್ತಾಟ

ಸ್ಯಾಂಡಲ್​ವುಡ್​ನ ಕ್ಯೂಟ್ ಕಪಲ್ಸ್ ಆದ ರಾಕಿಂಗ್ ಸ್ಟಾರ್​ ಯಶ್ ಮತ್ತು ರಾಧಿಕಾ ಪಂಡಿತ್ ಸದ್ಯ ರಜೆಯ ಮಜದಲ್ಲಿದ್ದಾರೆ. ಈ ಜೋಡಿ ರಜೆಯನ್ನು ಕಳೆಯಲು ಯುರೋಪ್ ದೇಶಕ್ಕೆ ಹಾರಿದ್ದು, ಅಲ್ಲಿನ ಫೋಟೊಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

First published: