Robert : ರಾ..ರಾ...ನೆನು ರೆಡಿ ಎನ್ನುತ್ತಿದ್ದಾರೆ ದರ್ಶನ್​; ಸೋಮವಾರ ತೆಲುಗಿನಲ್ಲಿ ರಾಬರ್ಟ್​ ಸಾಂಗ್​ ಬಿಡುಗಡೆ

ನಟ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಈಗಾಗಲೇ ದಾಖಲೆ ಮೊತ್ತಕ್ಕೆ ಚಿತ್ರದ ವಿತರಣಾ ಹಕ್ಕು ಮಾರಾಟವಾಗಿದೆ. ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್​ ಆಗಿರುವ ಬಾಬಾ ನಾನು ರೆಡಿ ಹಾಡಿನ ತೆಲುಗು ಹಾಡು ಸೋಮವಾರ ಬಿಡುಗಡೆಯಾಗಲಿದ್ದು, ಮತ್ತೊಂದು ದಾಖಲೆ ನಿರ್ಮಿಸುವ ನಿರೀಕ್ಷೆ ಇದೆ.

First published: