Roberrt Asha Bhat: ರಾಬರ್ಟ್​ ಚಿತ್ರತಂಡದಿಂದ ಹೊರ ಬಿತ್ತು ಹೊಸ ಅಪ್ಡೇಟ್​: ಟ್ವೀಟ್ ಮಾಡಿದ ತರುಣ್​ ಸುಧೀರ್​..!

First Look Poster Of Asha Bhat: ದರ್ಶನ್ ಹಾಗೂ ಆಶಾ ಭಟ್​ ಅಭಿನಯದ ಸಿನಿಮಾ ರಾಬರ್ಟ್​ ಕುರಿತಾದ ಹೊಸ ಅಪ್ಡೇಟ್​ ಸಿಕ್ಕಿದೆ. ರಾಬರ್ಟ್​ ಸಿನಿಮಾದ ನಾಯಕಿ ಆಶಾ ಭಟ್​ ಅವರ ಫಸ್ಟ್​ಲುಕ್​ಗ ಪೋಸ್ಟರ್ ನಾಳೆ ರಿಲೀಸ್ ಆಗಲಿದೆ. (ಚಿತ್ರಗಳು ಕೃಪೆ: ಆಶಾ ಭಟ್​ ಇನ್​ಸ್ಟಾಗ್ರಾಂ ಖಾತೆ ಹಾಗೂ ತರುಣ್​ ಸುಧೀರ್​ ಟ್ವಿಟರ್​)

First published: