Roberrt: ರಾಬರ್ಟ್ ವಿಜಯ ಯಾತ್ರೆ: ನಿಮ್ಮ ಊರಿಗೆ ನಿಮ್ಮ ದರ್ಶನ್..!
ರಾಬರ್ಟ್ ಸಿನಿಮಾ ಊಹಿಸಿದ್ದಕ್ಕಿಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ. ಇದರಿಂದಾಗಿ ಇತ್ತೀಚೆಗಷ್ಟೆ ಸಕ್ಸಸ್ ಮೀಟ್ ಮಾಡಿದ್ದ ಚಿತ್ರತಂಡ ಈಗ ವಿಜಯ ಯಾತ್ರೆ ಮಾಡಲಿದೆ. ದರ್ಶನ್ ತಮ್ಮ ಅಭಿಮಾನಿಗಳಿರುವ ಕಡೆಗೆ ಹೋಗುವ ತಯಾರಿ ನಡೆಸಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್-ಇನ್ಸ್ಟಾಗ್ರಾಂ ಖಾತೆ)