Singer Mangli: ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರಂತೆ ಕಣ್ಣೇ ಅದಿರಿಂದಿ ಹಾಡು ಹಾಡಿದ ಗಾಯಕಿ ಮಂಗ್ಲಿ
ರಾಬರ್ಟ್ ಸಿನಿಮಾದ ತೆಲುಗು ವರ್ಷನ್ನಲ್ಲಿ ಕಣ್ಣೇ ಅದಿರಿಂದಿ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಕನ್ನಡಿಗರಿಗೆ ಸ್ಟಾರ್ ಸಿಂಗರ್ ಆಗಿ ಪರಿಚಯವಾದ ಪ್ರತಿಭೆ ಮಂಗ್ಲಿ. ಸಿನಿಮಾದ ಪ್ರಚಾರ ಕಾರ್ಯದ ಕಾರ್ಯಕ್ರಮದಲ್ಲಿ ಮಂಗ್ಲಿ ಹಾಡಿದ್ದ ವಿಡಿಯೋ ತುಣುಕು ವೈರಲ್ ಆಗಿತ್ತು. ಈಗ ಇದೇ ಗಾಯಕಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ. (ಚಿತ್ರಗಳು ಕೃಪೆ: ಮಂಗ್ಲಿ ಇನ್ಸ್ಟಾಗ್ರಾಂ ಖಾತೆ)