Darshan-Roberrt: ರಾಬರ್ಟ್ ಅಡ್ಡಾದಿಂದ ಹೊರ ಬರಲಿದೆ ಮತ್ತೊಂದು ಹಾಡು: ಸ್ಟೆಪ್ ಹಾಕಲು ಸಿದ್ಧರಾಗಿ..!
Baby Dance Floor Ready Song: ಮಾರ್ಚ್ 11ರಂದು ದರ್ಶನ್ ರಾಬರ್ಟ್ ಆಗಿ ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿರುವ ಸಿನಿಮಾದ ಪ್ರಚಾರ ಕಾರ್ಯಕ್ಕೆ ಇಂದು ಸಂಜೆ ಕಿಕ್ ಸ್ಟಾರ್ಟ್ ಸಿಗಲಿದೆ. ಹೀಗಿರುವಾಗಲೇ ಚಿತ್ರತಂಡ ಪ್ರೇಕ್ಷಕರಲ್ಲಿನ ಕುತೂಹಲವನ್ನು ಹೆಚ್ಚಿಸಲು ನಾನಾ ರೀತಿಯ ಕಸರತ್ತು ಮಾಡುತ್ತಿವೆ. ಅದರ ಭಾಗವಾಗಿಯೇ ಈಗ ಚಿತ್ರದ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಹೊರಟಿದೆ. (ಚಿತ್ರಗಳು ಕೃಪೆ: ಟ್ವಿಟರ್-ಇನ್ಸ್ಟಾಗ್ರಾಂ ಖಾತೆ)