Roberrt: ಸೆಲೆಬ್ರಿಟಿಗಳ ಜಾತ್ರೆ: ಚಿತ್ರಮಂದಿರಗಳ ಬಳಿ ರಾರಾಜಿಸುತ್ತಿವೆ ರಾಬರ್ಟ್​ ಕಟೌಟ್​ಗಳು..!

Darshan: ಶಿವರಾತ್ರಿ ಹಬ್ಬದಂದೇ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ರಿಲೀಸ್ ಆಗಿದ್ದು, ಸದ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದರ್ಶನ್ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯೋದು ಗೊತ್ತೇ ಇದೆ. ಆ ಸಲೆಬ್ರಿಟಿಗಳ ಜಾತ್ರೆ ಜೋರಾಗಿದೆ. ಚಿತ್ರಮಂದಿರಗಳ ಬಳಿ ದೊಡ್ಡ ದೊಡ್ಡ ಕಟೌಟ್​ಗಳು ಎದ್ದು ನಿಂತಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: