Asha Bhat: ಸ್ಟನ್ನಿಂಗ್ ಲುಕ್ಸ್ನಲ್ಲಿ ರಾಬರ್ಟ್ ರಾಣಿ ಆಶಾ ಭಟ್..!
Roberrt Actress Asha Bhat: ರಾಬರ್ಟ್ ಸಿನಿಮಾದ ಮೂಲಕ ನಟಿ ಆಶಾ ಭಟ್ ಕನ್ನಡದ ಪ್ರೇಕ್ಷಕರಿಗೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಹಾಗೂ ಮಾಡೆಲಿಂಗ್ನಲ್ಲಿ ಹೆಸರು ಮಾಡಿರುವ ಈ ಕನ್ನಡತಿ ಮೂಲತಃ ಭದ್ರವಾತಿಯವರು. (ಚಿತ್ರಗಳು ಕೃಪೆ: ಆಶಾ ಭಟ್ ಇನ್ಸ್ಟಾಗ್ರಾಂ ಖಾತೆ)