Asha Bhat: ಅಜ್ಜಿ ಮನೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿರುವ ರಾಬರ್ಟ್ ಕ್ವೀನ್ ಆಶಾ ಭಟ್..!
Roberrt Queen Asha Bhat: ರಾಬರ್ಟ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಖಾತೆ ತೆರೆಯಲಿರುವ ಕನ್ನಡತಿ ಆಶಾ ಭಟ್ ಸದ್ಯ ತಮ್ಮ ಅಜ್ಜಿ ಮನೆಯಲ್ಲಿದ್ದಾರೆ. ಪಕ್ಕಾ ಹಳ್ಳಿ ಹುಡುಗಿಯಂತೆ ಆಶಾ ಭಟ್ ಅಜ್ಜಿಯ ಊರಿನಲ್ಲಿ ಕಾಲ ಕಳೆಯುತ್ತಿದ್ದಾರೆ. (ಚಿತ್ರಗಳು ಕೃಪೆ: ಆಶಾ ಭಟ್ ಇನ್ಸ್ಟಾಗ್ರಾಂ ಖಾತೆ)