RJPradeep: ಪ್ರೇಮಿಗಳ ದಿನದಂದು ಗಂಡನೊಂದಿಗೆ ರೋಮ್ಯಾಂಟಿಕ್​ ಫೋಟೋ ಹಂಚಿಕೊಂಡ ರಾಧಾ ಮಿಸ್​​

ರಾಧಾ ರಮಣ ಧಾರಾವಾಹಿ ಮೂಲಕ ಮನೆಮಾತದವರು ಶ್ವೇತಾ ಪ್ರಸಾದ್​, ಆರ್​ಜೆ ಪ್ರದೀಪ ಮನದರಸಿಯಾಗಿರುವ ಶ್ವೇತಾ ಅವರು ಪ್ರೇಮಿಗಳ ದಿನದಂದು ಗಂಡನಿಗೆ ಶುಭಕೋರಿದ್ದಾರೆ. (Photos: Shwetha prasad insta)

First published: