ಶಾರುಖ್ ಬಾಲಿವು ಡ್ನ ಕಿಂಗ್ ಖಾನ್ ಎಂದೇ ಫೇಮಸ್ಸ್. ಸದಾ ಹಾಸ್ಯ ಮತ್ತು ಬುದ್ದಿವಂತಿಕೆಯಿಂದ ಶಾರುಖ್ ಹೆಸರುವಾಸಿಯಾಗಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಿಂಗ್ ಖಾನ್ ಹಿಂದೊಮ್ಮೆ ನಟನೋರ್ವನಿಗೆ ಕರೆ ಮಾಡಿ ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆಂದು ಹೇಳಿದ್ದರಂತೆ. ಹಾಗಿದ್ದರೆ ಶಾರುಖ್ ಯಾವ ನಟನಿಗೆ ಈ ತಮಾಷೆಯ ಮಾತು ಹೇಳಿದ್ದು? ಈ ಬಗ್ಗೆ ಮಾಹಿತಿ ಇಲ್ಲಿದೆ…