Genelia D'Souza: ಮದುವೆಯಾಗಿ ನಾಲ್ಕೇ ದಿನಕ್ಕೆ ನನಗೆ ಇದು ಆಗಲ್ಲ ಎಂದಿದ್ದರು ಜೆನಿಲಿಯಾ! ಪತ್ನಿಯ ಸೀಕ್ರೆಟ್ ಹೇಳಿದ ನಟ
ಬಾಲಿವುಡ್ನ ಕ್ಯೂಟ್ ಸೆಲೆಬ್ರಿಟಿ ಜೋಡಿ ರಿತೇಶ್ ಮತ್ತು ಜಿನಿಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 10 ವರ್ಷ ಪೂರೈಸಿದ್ದಾರೆ. ದೇಶಮುಖ್ ಮನೆಗೆ ಬಂದ ಜಿನಿಲಿಯಾ 10 ವರ್ಷ ಪತಿಯೊಂದಿಗೆ ಸುಖ ಜೀವನ ನಡೆಸಿದ್ದಾರೆ. ಈ ಸಂದರ್ಭ ಪತಿ ಜೆನಿಲಿಯಾ ಬಗ್ಗೆ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.
ನಟರಾದ ರಿತೇಶ್ ಮತ್ತು ಜೆನಿಲಿಯಾ ದೇಶಮುಖ್ ತಮ್ಮ ಸಂಬಂಧದ 20 ವರ್ಷಗಳನ್ನು ಮತ್ತು ದಾಂಪತ್ಯದ 10 ವರ್ಷಗಳನ್ನು ಪೂರೈಸಿದ್ದಾರೆ.
2/ 11
ಅವರು ಫೆಬ್ರವರಿ 3, 2012 ರಂದು ವಿವಾಹವಾದರು. ದೇಶ್ಮುಖ್ ಮನೆಯಲ್ಲಿ ಜೆನಿಲಿಯಾ ಅವರನ್ನು ಅತ್ಯಂತ ಸಡಗರದಿಂದ ಮತ್ತು ಪ್ರೀತಿಯಿಂದ ಸ್ವಾಗತಿಸಲಾಗಿತ್ತು.
3/ 11
ಮದುವೆಯ ನಂತರ ಜೆನಿಲಿಯಾ ಸಂಪೂರ್ಣವಾಗಿ ಮಹಾರಾಷ್ಟ್ರದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಜೆನಿಲಿಯಾ ದೇಶ್ಮುಖ್ ಮನೆಯಲ್ಲಿ ಹಲವು ಗೊಂದಲಗಳಿಗೆ ಒಳಗಾಗಿದ್ದರು. ಮದುವೆಯಾದ 10 ವರ್ಷಗಳ ನಂತರ ರಿತೇಶ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
4/ 11
ಮದುವೆಯಾಗಿ ರಿತೇಶ್ ಪತ್ನಿಯಾದ ಜೆನಿಲಿಯಾಗೆ ದೇಶಮುಖ್ ಮನೆ ಹೊಸತು. ಹೊಸದರಲ್ಲಿ ಮದುವೆಯಾಗಿ ಬರುವ ವಧು ಸುಂದರವಾಗಿ ಸೀರೆ ಉಟ್ಟು ಒಡವೆ ಧರಿಸಿ ಲಕ್ಷಣವಾಗಿ ಇರಬೇಕು ಎಂದು ಹೇಳಲಾಗುತ್ತಿತ್ತು.
5/ 11
ಹಾಗಾಗಿ ಮದುವೆಯಾದ ಎರಡನೇ ದಿನದಿಂದ ಜೆನಿಲಿಯಾ ಹೊಸ ವಧುವಿನಂತೆ ಸುಂದರವಾದ ಸೀರೆ ಮತ್ತು ಆಭರಣಗಳನ್ನು ಧರಿಸುತ್ತಿದ್ದರು. ಮನೆಯಲ್ಲೇ ಇದ್ದಾಗಲೂ ಇದನ್ನೇ ಅನುಸರಿಸುತ್ತಿದ್ದರು.
6/ 11
2-3 ದಿನಗಳ ಕಾಲ ಜೆನಿಲಿಯಾ ಪ್ರತಿದಿನ ಹೀಗೆ ಮಾಡುತ್ತಿದ್ದರು. ಆದರೆ ರಿತೇಶ್ ಪ್ರತಿದಿನ ಹಾಫ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಅತ್ಯಂತ ಮಾಮೂಲಿಯಾಗಿದ್ದರು.
7/ 11
ಆದರೆ ಐದನೇ ದಿನ ಜೆನಿಲಿಯಾ ಸುಸ್ತಾಗಿಬಿಟ್ಟರು. ನಾನು ಇದನ್ನು ಇನ್ನು ಮಾಡಲು ಸಾಧ್ಯವಿಲ್ಲ ಎಂದು ರಿತೇಶ್‌ಗೆ ಹೇಳುತ್ತಾರೆ.
8/ 11
ರಿತೇಶ್‌ಗೆ ಜೆನಿಲಿಯಾ ಹೇಳಿದ್ದೇನು ಎಂಬುದು ಗೊತ್ತಾಗಿರಲಿಲ್ಲ. ನಿನಗಿಲ್ಲಿ ಯಾವುದು ಅಡ್ಜಸ್ಟ್ ಆಗುತ್ತಿಲ್ಲ ಎಂದು ರಿತೇಶ್ ಪತ್ನಿಯನ್ನು ಕೇಳುತ್ತಾರೆ.
9/ 11
ಅದಕ್ಕೆ ಜೆನಿಲಿಯಾ ನಾನು ದಿನವೂ ಸೀರೆ, ಒಡವೆಗಳನ್ನು ಧರಿಸಿಕೊಂಡು ವಧುವಿನಂತೆ ಕೂರಲು ಆಗುವುದಿಲ್ಲ ಎನ್ನುತ್ತಾರೆ. ಇದನ್ನು ಕೇಳಿ ರಿತೇಶ್ ಜೋರಾಗಿ ನಕ್ಕಿದ್ದರು. ನಿನಗೆ ಹೀಗೆ ಮಾಡು ಎಂದವರು ಯಾರು ಎಂದೂ ಕೇಳುತ್ತಾರೆ.
10/ 11
ನೀನು ಹೀಗೆ ಬದುಕಲು ಇಷ್ಟ ಪಡುತ್ತೀಯೋ ಹಾಗೆ ಇರು. ನಿನಗೆ ಯಾರು ಏನೂ ಹೇಳುವುದಿಲ್ಲ ಎಂದು ರಿತೇಶ್ ಪತ್ನಿಗೆ ಸಮಾಧಾನ ಮಾಡಿದ್ದರು.
11/ 11
ಅದಾದ ಬಳಿಕ ಐದನೇ ದಿನದಿಂದ ಜೆನಿಲಿಯಾ ಆರಾಮವಾಗಿ ಟ್ರಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ದೇಶ್ ಮುಖ್ ಮನೆಯಲ್ಲಿ ಓಡಾಡತೊಡಗಿದ್ದರು.
First published:
111