Kichcha Sudeep: ಕಿಚ್ಚ ಸುದೀಪ್ ಮನೆಯಲ್ಲಿ ಡಿನ್ನರ್ ಸವಿದ ರಿತೇಶ್ ದೇಶಮುಖ್-ಜೆನಿಲಿಯಾ..!
Riteish Deshmukh and Genelia Deshmukh: ಕಿಚ್ಚ ಸುದೀಪ್ಗೆ ಪರಭಾಷೆಯ ಚಿತ್ರರಂಗದವರೊಂದಿಗೆ ಉತ್ತಮವಾದ ಸಂಬಂಧವಿದೆ. ಹಾಗೆಯೇ ಅವರಿಗೆ ಸಾಕಷಟು ಮಂದಿ ಸ್ನೇಹಿತರಿದ್ದಾರೆ. ಬಾಲಿವುಡ್ನಲ್ಲೂ ಸಹ ಸಲ್ಮಾನ್ ಖಾನ್ ಕುಟುಂಬ, ಆಫ್ತಾಬ್ ಶಿವದಾಸಾನಿ ಹೀಗೆ ಹಲವರ ಜತೆ ಒಳ್ಳೆಯ ಭಾಂದವ್ಯವಿದೆ. ಕಿಚ್ಚನ ಸ್ನೇಹಿತರಾದ ರಿತೇಶ್ ಹಾಗೂ ಜೆನಿಲಿಯಾ ನಿನ್ನೆ ರಾತ್ರಿ ಕಿಚ್ಚನ ಮನೆಯಲ್ಲಿ ರಾತ್ರಿ ಭೋಜನ ಸವಿದಿದ್ದಾರೆ. (ಚಿತ್ರಗಳು ಕೃಪೆ: ರಿತೇಶ್ ಹಾಗೂ ಜೆನಿಲಿಯಾ ಇನ್ಸ್ಟಾಗ್ರಾಂ ಖಾತೆ)