Rishabh Shetty-Pragathi Shetty: ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಮದುವೆ ವಾರ್ಷಿಕೋತ್ಸವ, ಕಾಂತಾರ 'ಶಿವ'ನಿಗೆ 'ರಾಣಿ'ಯ ವಿಶೇಷ ವಿಶ್!
ನಟ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ 6 ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಪ್ರಗತಿ ಅವರು ರಿಷಬ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಹಾಗಾದ್ರೆ 'ಕಾಂತಾರ'ದ 'ಶಿವ'ನಿಗೆ 'ರಾಣಿ' ಹೇಳಿದ್ದಾದರೂ ಏನು?