Hindi Kantara Review: RRR, KGF2ಗಿಂತ ಹೆಚ್ಚು ರೇಟಿಂಗ್ ಪಡೆದ ಕಾಂತಾರ! ಹಿಂದಿಯಲ್ಲೂ ಸೂಪರ್ ಹಿಟ್

ಕಾಂತಾರ ಹಿಂದಿ ವರ್ಷನ್ ಪ್ರೀ ರಿಲೀಸ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಲಿವುಡ್​​ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಸಿನಿಮಾಗೆ 4 ಸ್ಟಾರ್ ಕೊಟ್ಟಿದ್ದಾರೆ.

First published: