Kantara Box Office Collection: 50 ಕೋಟಿ ಬಾಚಿಕೊಂಡು ಮುನ್ನುಗ್ಗುತ್ತಿದೆ ಕಾಂತಾರ!

ಕಾಂತಾರ ಸಿನಿಮಾ 11 ದಿನದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್​ನಲ್ಲಿ ಸಖತ್ತಾಗಿ ಓಡುತ್ತಿದೆ. ಶೀಘ್ರ ಸಿನಿಮಾ 100 ಕೋಟಿ ಕ್ಲಬ್ ಸೇರೋದ್ರಲ್ಲಿ ಡೌಟ್ ಇಲ್ಲ ಎನ್ನುತ್ತಿದ್ದಾರೆ ಸಿನಿಮಾ ಫ್ಯಾನ್ಸ್.

First published: