Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ ಪಾಲಿಗೆ ಬಹಳಷ್ಟು ಖುಷಿ, ಕೀರ್ತಿ ತಂದುಕೊಟ್ಟಿದೆ. ಇದೀಗ ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್​ನಲ್ಲಿ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

First published:

  • 18

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಕಾಡೆಮಿ ಭಾರತ ಚಿತ್ರರಂಗದಲ್ಲಿ ಉತ್ತಮ ಸಿನಿಮಾ , ಅತ್ಯುತ್ತಮ ನಟರು ಹಾಗೂ ಚಿತ್ರ ತಂತ್ರಜ್ಞರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    MORE
    GALLERIES

  • 28

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮ ಇದೇ ತಿಂಗಳ 20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್ನಲ್ಲಿ ನಡೆಯಲಿದೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.

    MORE
    GALLERIES

  • 38

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರಿಗೆ 'ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್' ಎಂಬ ಪ್ರಶಸ್ತಿ ಲಭಿಸಿದೆ. ಈ ಮೂಲಕ ರಿಷಬ್ ಶೆಟ್ಟಿ ಅತಿಹೆಚ್ಚು ಭರವಸೆ ಮೂಡಿಸಿದ ನಟ ಎಂಬ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

    MORE
    GALLERIES

  • 48

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ಕಾಂತಾರ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ಸಿನಿಮಾ ಆಗಿದೆ. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅದ್ಭುತ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಪ್ರಶಸ್ತಿಯಿಂದ ರಿಷಬ್ ಶೆಟ್ಟಿ ಶ್ರಮಕ್ಕೆ ಮತ್ತೊಂದು ಮನ್ನಣೆ ಸಿಕ್ಕಂತಾಗಿದೆ.

    MORE
    GALLERIES

  • 58

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾಗಿದೆ. ಇದರ ಜೊತೆಗೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಟಿ, ಅತ್ಯುತ್ತಮ ಚಿತ್ರಗಳ ಕೆಟಗರಿ ಕಾಂತಾರ ಸಿನಿಮಾ ಹಾಗೂ ನಟ-ನಟಿಯರಿದ್ದಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

    MORE
    GALLERIES

  • 68

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ದಾದಾ ಸಾಹೇಬ್ ಫಾಲ್ಕೆ ಎಂದಾಕ್ಷಣ ಗೊಂದಲಕ್ಕೆ ಒಳಗಾಗಬೇಡಿ, ವರನಟ ಡಾ ರಾಜ್ಕುಮಾರ್ ಅವರಿಗೆ ನೀಡಲಾಗಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಚಿತ್ರರಂಗದ ಕಲಾವಿದರ ಶ್ರಮವನ್ನು ಗುರುತಿಸಿ ಹುರಿದುಂಬಿಸಲು ನೀಡುವ ಈ ಪ್ರಶಸ್ತಿಗಳಿಗೂ ಬಹಳ ವ್ಯತ್ಯಾಸವಿದೆ.

    MORE
    GALLERIES

  • 78

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಹಾ ಸಾಧನೆ ಮಾಡಿದ ಸಾಧಕರಿಗೆ ವರ್ಷಕ್ಕೊಮ್ಮೆ ನೀಡಲಾಗುತ್ತದೆ. ಈ ದಾದಾ ಸಾಹೇಬ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಅನ್ನು ಅಕಾಡೆಮಿ ಆಯಾ ವರ್ಷದಲ್ಲಿ ಗುರುತಿಸಿಕೊಂಡ ಉತ್ತಮ ಸಿನಿಮಾ ಹಾಗೂ ಕಲಾವಿದರಿಗೆ ನೀಡುವ ಪ್ರಶಸ್ತಿಯಾಗಿದೆ.

    MORE
    GALLERIES

  • 88

    Rishab Shetty: ಕಾಂತಾರ ಶಿವನ ಮುಡಿಗೇರಿದ ಪ್ರತಿಷ್ಠಿತ ಪ್ರಶಸ್ತಿ, ರಿಷಬ್‌ಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

    2019ರಲ್ಲಿ ದಾದಾ ಸಾಹೇಬ್ ಸೌತ್ ಫೌಂಡೇಷನ್ ಅವಾರ್ಡ್ ಕಾರ್ಯಕ್ರಮದಲ್ಲಿ ಯಶ್ ಅವರಿಗೂ ನೀಡಲಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದರು.

    MORE
    GALLERIES