Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರ ಮೂಲಕ ತಮ್ಮದು ಕಪ್​ ಕೇಕ್ ಫ್ಯಾಮಿಲಿ ಎಂದು ಹೇಳಿದ್ದಾರೆ.

First published:

  • 17

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ಡಿವೈನ್​ಸ್ಟಾರ್ ಪತ್ನಿ ಪ್ರಗತಿ ಶೆಟ್ಟಿ ಅವರು ಫ್ಯಾಮಿಲಿ ಫೋಟೋ ಶೇರ್ ಮಾಡಿದ್ದಾರೆ. ಸ್ಯಾಂಡಲ್​ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪೋಸ್ಟ್ ಮಾಡಿರೋದು ಏನು?

    MORE
    GALLERIES

  • 27

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ಪ್ರಗತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

    MORE
    GALLERIES

  • 37

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ಈ ದಂಪತಿಗೆ ರಣ್ವಿತ್ ಶೆಟ್ಟಿ ಎಂಬ ಮಗ ಹಾಗೂ ರಾಧ್ಯ ಎನ್ನುವ ಮಗಳಿದ್ದಾಳೆ. ಈಗ ನಟಿ ಪ್ರಗತಿ ಶೆಟ್ಟಿ ಅವರ ಫ್ಯಾಮಿಲಿ ಫೋಟೋ ಒಂದು ಪೋಸ್ಟ್ ಮಾಡಿ ಕ್ಯೂಟ್ ಕ್ಯಾಪ್ಶನ್ ಕೊಟ್ಟಿದ್ದಾರೆ.

    MORE
    GALLERIES

  • 47

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ಕ್ಯೂಟ್ ಆಗಿರುವ ಫ್ಯಾಮಿಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಗತಿ ಹಾಗೂ ರಿಷಬ್ ಶೆಟ್ಟಿ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ರಣ್ವಿತ್ ಹಳದಿ ಬಣ್ಣದ ಟೀಶರ್ಟ್ ಹಾಗೂ ಬ್ಲೂ ಜೀನ್ಸ್ ಧರಿಸಿದ್ದರೆ ರಾಧ್ಯ ಬ್ಲೂ ಫ್ರಾಕ್ ಧರಿಸಿದ್ದು ಕಂಡುಬಂದಿದೆ.

    MORE
    GALLERIES

  • 57

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿರುವ ಪ್ರಗತಿ ಶೆಟ್ಟಿ ಅವರು ನಾವು ನಿಜಕ್ಕೂ ಕಪ್ ಕೇಕ್ ಫ್ಯಾಮಿಲಿ. ನನ್ನ ಜನ್ಮದಿನದ ಶುಭಾಶಯಗಳನ್ನು ಕಳುಹಿಸಿದ್ದಕ್ಕಾಗಿ ನಿಮಗೆ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ನಿಮ್ಮೆಲ್ಲರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ, ನಿಮ್ಮ ವಿಶ್ ನನಗೆ ಅರ್ಥಪೂರ್ಣ ಎಂದಿದ್ದಾರೆ.

    MORE
    GALLERIES

  • 67

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ಪ್ರಗತಿ ಶೆಟ್ಟಿ ಅವರ ಬರ್ತ್​ಡೇಗೆ ನಟ ರಿಷಬ್ ಶೆಟ್ಟಿ ಅವರು ವಿಶ್ ಮಾಡಿದ್ದರು. ಪತ್ನಿಯ ಬೆಂಬಲ, ಸಹಕಾರಕ್ಕೆ ಧನ್ಯವಾದ ಹೇಳಿದ್ದರು. ಈ ಜೋಡಿ ಕಾಂತಾರ ಮೂವಿಯಲ್ಲಿ ಜೊತೆಯಾಗಿ ಶ್ರಮಿಸಿದ್ದರು.

    MORE
    GALLERIES

  • 77

    Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!

    ಪ್ರಗತಿ ಶೆಟ್ಟಿ ಅವರು ಹಾಗೂ ರಿಷಬ್ ಅವರು ಫ್ಯಾಮಿಲಿಯಾಗಿ ದುಬೈ ಟ್ರಿಪ್ ಹೋಗಿದ್ದರು. ತಮ್ಮ ವೆಕೇಷನ್ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದರು.

    MORE
    GALLERIES