Kantara Costumes: ಕಾಂತಾರ ಸಿನಿಮಾಗಾಗಿ 1000ಕ್ಕೂ ಕಾಸ್ಟ್ಯೂಮ್ ಡಿಸೈನ್ ಮಾಡಿದ್ರು ರಿಷಬ್ ಪತ್ನಿ

ಕಾಂತಾರ ಸಿನಿಮಾ 90ರ ದಶಕದಲ್ಲಿ ನಡೆಯುವ ಕಥೆ. ಅಲ್ಲಿ ಕಾಣುವ ಪಾತ್ರಗಳ ಉಡುಗೆಯೂ ಅಷ್ಟೇ ಭಿನ್ನವಾಗಿತ್ತು. ಈ ಎಲ್ಲ ಉಡುಪುಗಳನ್ನು ವಿನ್ಯಾಸ ಮಾಡಿದ್ದು ಬೇರೆ ಯಾರೂ ಅಲ್ಲ ರಿಷಬ್ ಪತ್ನಿ ಪ್ರಗತಿ ಶೆಟ್ಟಿ.

First published: