Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

South Superstars: ಸಿನಿಮಾ ರಂಗದಲ್ಲಿ ಅನೇಕ ನಟ-ನಟಿಯರು ಸೂಪರ್ ಸ್ಟಾರ್ ಆಗಲು ನಾನಾ ಕಷ್ಟಗಳನ್ನು ಎದುರಿಸಿದ್ದಾರೆ. ರಕ್ಷಿತ್ ಶೆಟ್ಟಿ, ಯಶ್, ವಿಜಯ್ ಸೇತುಪತಿ ಸೇರಿದಂತೆ ಕೆಲ ಸೌತ್ ಸ್ಟಾರ್​ಗಳು ಗಾಡ್ ಫಾದರ್ ಇಲ್ಲದೆ ಬಣ್ಣದ ಲೋಕದಲ್ಲಿ ಬೆಳೆದಿದ್ದು ಹೇಗೆ ಗೊತ್ತಾ?

First published:

  • 18

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    'ಕಾಂತಾರ' ನಟ ರಿಷಬ್ ಶೆಟ್ಟಿ ಮತ್ತು 'ಕೆಜಿಎಫ್' ನಟ ಯಶ್ ಸೇರಿದಂತೆ ಅನೇಕ ಸೌತ್ ನಟರು ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟವನ್ನು ಎದುರಿಸಿದ್ದಾರೆ. ಈ ಐವರು ಸೂಪರ್ ಸ್ಟಾರ್​ಗಳ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನವೇ ಅನೇಕ ಸಣ್ಣ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ಕಳೆಯುತ್ತಿದ್ದರು. ಬಳಿಕ ಅವರ ಅದೃಷ್ಟವೇ ಬದಲಾಯ್ತು.

    MORE
    GALLERIES

  • 28

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ಕಾಂತಾರ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಿನಿಮಾ ರಿಷಬ್ ಲೈಫ್​ನನ್ನೇ ಬದಲಿಸಿದೆ. ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ರಿಷಬ್ ಶೆಟ್ಟಿ ನಾನಾ ಕಷ್ಟಗಳನ್ನು ಎದುರಿಸಿದ್ದಂತೆ.

    MORE
    GALLERIES

  • 38

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮುನ್ನವೇ ರಿಷಬ್ ಶೆಟ್ಟಿ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದರಂತೆ. ಬಾಲಿವುಡ್ ಬಬಲ್​ಗೆ ನೀಡಿದ ಸಂದರ್ಶನದಲ್ಲಿ ಹಿಂದೆ ಡ್ರೈವರ್ ಆಗಿಯೂ ಕೆಲಸ ಮಾಡಿದ್ದಾರೆ.

    MORE
    GALLERIES

  • 48

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಯಶ್ ಇಂದು ಸೌತ್ ಫಿಲ್ಮ್ ಇಂಡಸ್ಟ್ರಿ ಬಿಗ್ ಸ್ಟಾರ್ ಆಗಿದ್ದಾರೆ. ಅವರ 'ಕೆಜಿಎಫ್ ಹಾಗೂ 'ಕೆಜಿಎಫ್ 2' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಕೂಡ ಗಾಡ್ ಫಾದರ್ ಇಲ್ಲದೇ ಬೆಳೆದಿದ್ದಾರೆ.

    MORE
    GALLERIES

  • 58

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ಸಿನಿಮಾ ಹೀರೋ ಆಗುವ ಮುನ್ನ ಯಶ್, ತೆರೆಮರೆಯಲ್ಲಿ ನಾನಾ ಕೆಲಸಗಳನ್ನು ಮಾಡಿದ್ದಾರೆ. ಯಶ್ ತಂದೆ ಕೂಡ ಡ್ರೈವರ್ ಆಗಿದ್ದು, ಮಧ್ಯಮ ಕುಟುಂಬದಿಂದ ಬಂದ ನಟ ಯಶ್ ಮೊದಲು ಸೀರಿಯಲ್​ನಲ್ಲಿ ನಟಿಸುತ್ತಿದ್ರು. ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಂತೆ ಸಾಲು ಸಾಲು ಸಿನಿಮಾ ಆಫರ್​ಗಳು ಸಿಕ್ಕಿದೆ.

    MORE
    GALLERIES

  • 68

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ವಿಜಯ್ ಸೇತುಪತಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮಸ್ ನಟರಾಗಿದ್ದಾರೆ. ತಮಿಳಿನಲ್ಲಿ ಅನೇಕರು ಸೂಪರ್ ಹಿಟ್ ಸಿನಿಮಾ ಮಾಡಿದ್ದಾರೆ. ದುಬೈನಲ್ಲಿ ಸಣ್ಣ ಅಕೌಂಟೆಟ್ ಆಗಿ ಕೆಲಸ ಮಾಡುತ್ತಿದ್ದರಂತೆ. ಬ್ಯಾಂಕ್​ನಲ್ಲಿ 10 ಲಕ್ಷ ಸಾಲ ಪಡೆದಿದ್ದ ಅವರು ಅದನ್ನು ಮರುಪಾವತಿಸಲು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ, ನಂತರ ಅವರ ಅದೃಷ್ಟ ಬದಲಾಗಿದೆ.

    MORE
    GALLERIES

  • 78

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಸಿನಿಮಾ ನಟನಾಗಿ ತೆರೆ ಮೇಲೆ ಬರುವ ಮುನ್ನ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ವಿಜಯ್, ಮ್ಯೂಸಿಕ್ ವಿಡಿಯೋದಲ್ಲಿಯೂ ಕೆಲಸ ಮಾಡಿರುವುದಾಗಿಯೂ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    MORE
    GALLERIES

  • 88

    Yash-Rishab Shetty: ನೀರಿನ ಬಾಟೆಲ್ ಸಪ್ಲೈ ಮಾಡ್ತಿದ್ರಂತೆ ರಿಷಬ್ ಶೆಟ್ಟಿ! ಯಶ್, ವಿಜಯ್ ಸೇತುಪತಿ ಏನೆಲ್ಲಾ ಕಷ್ಟಪಟ್ಟಿದ್ದಾರೆ?

    ತಮಿಳಿನ ಸೂಪರ್ ರಜನಿಕಾಂತ್ ಸಿನಿಮಾಗೆ ಬರುವ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಾಕಷ್ಟು ಹೋರಾಟದ ನಂತರ ಅವರಿಗೆ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಹಲವು ವರ್ಷಗಳಿಂದ ಸೂಪರ್ ಸ್ಟಾರ್ ಆಗಿ ತಲೈವಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ.

    MORE
    GALLERIES