Rishab Shetty: ಬಣ್ಣದ ಲೋಕಕ್ಕೆ ಬರುವ ಮುನ್ನ ಈ ಕೆಲಸ ಮಾಡುತ್ತಿದ್ದರಂತೆ ರಿಷಭ್​ ಶೆಟ್ಟಿ ..!

ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಹೆಚ್ಚಾಗಿಯೇ ಸಕ್ರಿಯವಾಗಿರುತ್ತಾರೆ. ಸದಾ ತಮ್ಮ ಸಿನಿಮಾ ಹಾಗೂ ದಿನ ನಿತ್ಯ ಚಟುವಟಿಕೆಗಳ ಕುರಿತು ಅಪ್ಡೇಟ್​ ಕೊಡುವ ರಿಷಭ್​ ಶೆಟ್ಟಿ ಈಗಲೂ ತಮ್ಮ ಹಳೇ ದಿನಗಳ ಮೆಲುಕು ಹಾಕಿದ್ದಾರೆ. (ಚಿತ್ರಗಳು ಕೃಪೆ: ರಿಷಭ್​ ಶೆಟ್ಟಿ ಫಿಲ್ಮ್ಸ್​ ಇನ್​ಸ್ಟಾಗ್ರಾಂ ಖಾತೆ)

First published: