Hero The Film: ಇಂದು ರಿಲೀಸ್ ಆಗಲಿದೆ ಹೀರೋ ಸಿನಿಮಾದ ಹಾಡು ನೆನಪಿನ ಹುಡುಗಿಯೇ..!

Nenapina Hudugiye Song: ಟ್ರೇಲರ್​ ಮೂಲಕವೇ ಸಿನಿಪ್ರಿಯರಲ್ಲಿ ಕಾತರ ಹಾಗೂ ಕುತೂಹಲ ಹೆಚ್ಚಿಸಿರುವ ಸಿನಿಮಾ ಹೀರೋ. ರಿಷಭ್​ ಶೆಟ್ಟಿ ಅಭಿನಯದ ಈ ಚಿತ್ರ ಮಾರ್ಚ್​ 5ಕ್ಕೆ ರಿಲೀಸ್​ ಆಗಲಿದ್ದು, ಇಂದು ಸಂಜೆ 4:05ಕ್ಕೆ ಈ ಚಿತ್ರದ ಹಾಡು ಬಿಡುಗಡೆಯಾಗಲಿದೆ. (ಚಿತ್ರಗಳು ಕೃಪೆ: ರಿಷಭ್​ ಶೆಟ್ಟಿ ಫಿಲಂಸ್​ ಇನ್​ಸ್ಟಾಗ್ರಾಂ ಖಾತೆ)

First published: