ರಿಷಭ್​ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಿಂದ ಹೊರ ನಡೆದ ನಿರ್ದೇಶಕ ಗಿರಿ ಕೃಷ್ಣ..!

ರಿಷಭ್​ ಶೆಟ್ಟಿ ಹಾಗೂ ರಕ್ಷಿತ್​ ಶೆಟ್ಟಿ ಅವರ ಸಿನಿಮಾ ಕಿರಿಕ್ ಪಾರ್ಟಿ ಹಾಗೂ ಎದೆಗಾರಿಕೆ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ, ನಂತರ ಹರಿಕಥೆ ಅಲ್ಲ ಗಿರಿ ಕಥೆ ಮೂಲಕ ನಿರ್ದೇಶಕರಾದವರು ಗಿರಿ ಕೃಷ್ಣ. ಆದರೆ ಈಗ ಇವರು ನಿರ್ದೇಶಿಸುತ್ತಿರುವ ಮೊದಲ ಸಿನಿಮಾದಿಂದ ಹೊರ ನಡೆದಿದ್ದಾರೆ. (ಚಿತ್ರಗಳು ಕೃಪೆ: ಗಿರಿ ಕೃಷ್ಣ ಇನ್​ಸ್ಟಾಗ್ರಾಣ ಖಾತೆ)

First published: