Krishna Janmashtami: ರಿಷಭ್ ಶೆಟ್ಟಿ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ: ಇಲ್ಲಿವೆ ತುಂಟ ಕೃಷ್ಣ ಚಿತ್ರಗಳು

Rishab Shetty-Ranvith Shetty: ಇಂದು ಎಲ್ಲೆಡೆ ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಲಾಗುತ್ತದೆ. ಅಂತೆಯೇ ನಿರ್ದೇಶಕ ರಿಷಭ್ ಶೆಟ್ಟಿ ಸಹ ಮಗನಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ. ಇಲ್ಲಿವೆ ಬಾಲ ಕೃಷ್ಣನ ಚಿತ್ರಗಳು. (PC: Rishab Shetty - Instagram)

First published: