Rishab Shetty: ಈ ಫೋಟೋಗಳನ್ನು ನೋಡಿದ್ರೆ ಹೀರೋ ಚಿತ್ರದ ಕತೆ ಕಣ್ಮುಂದೆ ಬರುತ್ತದೆ..!

ರಿಷಭ್​ ಶೆಟ್ಟಿ ಅಭಿನಯದ ಹೀರೋ ಸಿನಿಮಾ ರಿಲೀಸ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಸಿನಿಮಾ ತೆರೆ ಕಂಡ ನಂತರವೂ ರಿಷಭ್​ ಹಾಗೂ ಅವರತ ತಂಡ ಸಿನಿಮಾದ ಪ್ರಚಾರವನ್ನು ಮಾತ್ರ ನಿಲ್ಲಿಸಿಲ್ಲ. ಅದರ ಭಾಗವಾಗಿಯೇ ಸಿನಿಮಾದ ಚಿತ್ರೀಕರಣದ ವೇಳೆ ತೆಗೆದಿರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಚಿತ್ರವನ್ನು ಪ್ರಮೋಟ್​ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ರಿಷಭ್​ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: