ಸದ್ದು ಮಾಡಲು ಸಿದ್ಧವಾಗಿದೆ ಮಾಧನ ಕಾಯುವ ಕೋವಿ. ಸಿನಿಮಾ ಮಾರ್ಚ್ 24ರಂದು 4 ಗಂಟೆಗೆ ರಿಲೀಸ್ ಆಗಲಿದೆ ಎಂದು ನಟ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
2/ 7
ರಿಷಬ್ ಶೆಟ್ಟಿ ಫಿಲ್ಮ್ಸ್ ಖಾತೆಯಲ್ಲಿ ಈ ಪೋಸ್ಟ್ ಶೇರ್ ಮಾಡಿದ್ದಾರೆ ಕಾಂತಾರ ನಟ. ಆಕರ್ಷಕವಾಗಿರುವ ಪೋಸ್ಟರ್ನಲ್ಲಿ ಬೇಟೆಗಾರ ಹಾಗೂ ವೇಗದಿಂದ ಜಿಗಿಯುವ ದೃಶ್ಯ ಕಾಣಬಹುದು.
3/ 7
ರಾಕೇಶ್ ಬಿ.ಜೆ ರಚಿಸಿ ನಿರ್ದೇಶಿಸಿರುವ ಈ ಸಿನಿಮಾವನ್ನು ಅಶ್ವಿನ್ ನೀರೊಲ್ಯ ಹಾಗೂ ಬಿ.ಒ ರಾಜೇಂದ್ರ ಬಾಬು ಅವರು ನಿರ್ಮಿಸಿದ್ದಾರೆ.
4/ 7
ಪ್ರಮೋದ್ ಬೋಪಣ್ಣ, ಆರ್ಯನ್ ಗೌಡ, ಹೇಮಂತ್ ಸಾಗರ್, ಚಂದನ್ ಸೇರಿ ಹಲವರು ಇದರಲ್ಲಿ ನಟಿಸಿದ್ದಾರೆ. ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ ಮಾಡಿದ್ದಾರೆ.
5/ 7
ಸಂಜಯ್ ಎಲ್ ಸಹ ಛಾಯಾಗ್ರಹಣ ಮಾಡಿದ್ದಾರೆ. ರಾಹುಲ್ ವಸಿಷ್ಠ ಸಂಕಲನ ಮಾಡಿದ್ದು ಉತ್ತಮ್ ಕುಮಾರ್ ಎಸ್ ಸಂಗೀತ ಒದಗಿಸಿದ್ದಾರೆ.
6/ 7
ಸದ್ಯ ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಿಂದಾಗಿ ಕೆಜಿಎಫ್ 3 ಸಿನಿಮಾ ಕೂಡಾ ತಡವಾಗಿಯೇ ಬರುತ್ತಿದೆ. ಸದ್ಯ ಪ್ರೇಕ್ಷಕರು ಕಾಂತಾರ 2 ನಿರೀಕ್ಷೆಯಲ್ಲಿದ್ದಾರೆ.
7/ 7
ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಗಳ ಬರ್ತ್ಡೇ ಆಚರಿಸಿದ್ದರು. ರಾಧ್ಯ ಬರ್ತ್ಡೇ ಆಚರಣೆಯ ವಿಡಿಯೋವನ್ನು ಅವರ ಪತ್ನಿ ಶೇರ್ ಮಾಡಿದ್ದರು.
First published:
17
Rishab Shetty: ಮಾಧ ಪುರಾಣ ಹೇಳ್ತಾರೆ ರಿಷಬ್ ಶೆಟ್ಟಿ! ಈ ತಿಂಗಳೇ ರಿಲೀಸ್