Rishab Shetty: ಎಲ್ಲಾ ಕಡೆ ಪಂಚೆ ಉಟ್ಟು ರಜನಿ ಭೇಟಿ ಸಂದರ್ಭ ಪಂಚೆ ಮಿಸ್ಸಿಂಗ್! ಕಾರಣ ಏನು?

ರಿಷಬ್ ಶೆಟ್ಟಿ ಕಾಂತಾರ ಪ್ರಮೋಷನ್ ಹಾಗೂ ಕಾಂತಾರ ಸಂಬಂಧಿಸಿ ಅವರು ಹೋದಲ್ಲೆಲ್ಲಾ ಪಂಚೆ ಉಟ್ಟುಕೊಂಡಿದ್ದರು. ಆದರೆ ರಜನೀಕಾಂತ್ ಅವರನ್ನು ಭೇಟಿಯಾದಾಗ ಮಾತ್ರ ಜೀನ್ಸ್ ಧರಿಸಿದ್ದರು. ಕಾರಣ ಏನು ಗೊತ್ತೇ?

First published: