Kantara Movie: ಕಾಂತಾರದಲ್ಲಿ ರಿಷಬ್ ಕಡಿಯುವ ಬೃಹತ್ ಮರ ನಿಜವಾದ ಮರವಾ?

Kantara Movie: ಕಾಂತಾರ ಕನ್ನಡ ಸಿನಿಮಾ ಈಗ ಭಾರೀ ಸುದ್ದಿ ಮಾಡಿದೆ. ಇದರಲ್ಲಿ ಬರುವ ಮರ ಬೀಳಿಸೋ ಸೀನ್ ಮರೆಯಲಾಗದು. ಅಷ್ಟಕ್ಕೂ ಇದು ರಿಯಲ್ ಮರವಾ? ಅಥವಾ ನಕಲಿಯಾ?

First published: