Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

ಕಾಂತಾರ ಸಿನಿಮಾ ದೇಶದಲ್ಲಿ ಅಷ್ಟೇ ಇದೀಗ ವಿದೇಶದಲ್ಲೂ ಸಖತ್ ಸೌಂಡ್ ಮಾಡ್ತಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾ ಸ್ವಿಟ್ಜರ್ಲೆಂಡ್​ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಸಿನಿಮಾ ಪೋಸ್ಟ್ ಹಂಚಿಕೊಂಡಿದ್ದಾರೆ.

First published:

  • 18

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಟು ಯುಎನ್ ಹಾಗೂ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ದವರು ‘ಕಾಂತಾರ’ ಸಿನಿಮಾದ ವಿಶೇಷ ಸ್ಕ್ರೀನಿಂಗ್ ಅನ್ನು ಆಯೋಜಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವ ಜೆನಿವಾ ಬಳಿಯ ಬಲೆಕ್ಸರ್ಟ್ ಮಾಲ್ನಲ್ಲಿ ಕಾಂತಾರ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.

    MORE
    GALLERIES

  • 28

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಮತ್ತೊಂದು ವಿಶೇಷ ಅಂದ್ರೆ ಕನ್ನಡದಲ್ಲಿಯೇ ಕಾಂತಾರ ಸಿನಿಮಾ ಪ್ರದರ್ಶನಗೊಳ್ಳಲಿದೆ. ಇಂಗ್ಲೀಷ್ ಸಬ್ಟೈಟಲ್ಗಳನ್ನು ಸಿನಿಮಾ ಒಳಗೊಂಡಿರಲಿದೆ. ಸಿನಿಮಾದ ಪ್ರದರ್ಶನ ವೇಳೆ ರಿಷಬ್ ಶೆಟ್ಟಿ ಕೂಡ ಹಾಜರಿರಲಿದ್ದಾರೆ.

    MORE
    GALLERIES

  • 38

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಈ ವಿಶೇಷ ಪ್ರದರ್ಶನಕ್ಕೆ ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದ್ದು, ವಿಶ್ವಸಂಸ್ಥೆಯ ಕೆಲವು ಅಧಿಕಾರಿಗಳನ್ನು ಕೂಡ ಆಹ್ವಾನಿಸಲಾಗಿದೆ ಎನ್ನಲಾಗ್ತಿದೆ.

    MORE
    GALLERIES

  • 48

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಮಾರ್ಚ್ 17 ಸಂಜೆ 6.30ಕ್ಕೆ ಜಿನೆವಾದಲ್ಲಿ ಕಾಂತಾರ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾರತೀಯ ಕಾಲಮಾನ 17 ಮಾರ್ಚ್ 10:30ಗೆ ಕಾಂತಾರ ಸಿನಿಮಾ ಪ್ರದರ್ಶನಗೊಳ್ಳಲಿದೆ.

    MORE
    GALLERIES

  • 58

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಕಾಂತಾರ ಸಿನಿಮಾದ ವಿಶೇಷ ಪ್ರದರ್ಶನವು ಜಿನೆವಾನಲ್ಲಿ ಆಯೋಜನೆಗೊಂಡಿರುವ ಬಗ್ಗೆ ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಜಿನೆವಾದಲ್ಲಿ ನಮ್ಮ ಕಾಂತಾರ ಸಿನಿಮಾದ ವಿಶೇಷ ಪ್ರದರ್ಶನ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 68

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ನಿನ್ನೆ (ಮಾರ್ಚ್ 16) ರಂದು ರಿಷಬ್ ಶೆಟ್ಟಿಯವರು ಜಿನೆವಾನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ವಾರ್ಷಿಕ ಸಭೆಯ ಯಲ್ಲಿ ಭಾಗವಹಿಸಿದ್ದರು. ಭಾರತ ಇಕೋಫಾರ್ಮ್ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ರು.

    MORE
    GALLERIES

  • 78

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಈ ವೇಳೆ ರಿಷಬ್ ಶೆಟ್ಟಿ ಕನ್ನಡದಲ್ಲಿ ಭಾಷಣ ಮಾಡಿ ಎಲ್ಲರ ಗಮಸೆಳೆದಿದ್ದು, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ದ ರಿಷಬ್, ”ನಮಸ್ಕಾರ ನಾನು ರಿಷಬ್ ಶೆಟ್ಟಿ ಎಂದು ಮಾತು ಆರಂಭಿಸಿದ್ರು.

    MORE
    GALLERIES

  • 88

    Kantara-Rishab Shetty: ಸ್ವಿಟ್ಜರ್ಲ್ಯಾಂಡ್​ನ ಜಿನೆವಾದಲ್ಲಿ ಕಾಂತಾರ ಕಮಾಲ್! ಕನ್ನಡದಲ್ಲೇ ಸಿನಿಮಾ ಪ್ರದರ್ಶನ

    ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ಪರಿಸರ ಸ್ವಚ್ಛತೆ ಕಾಪಾಡುವುದು ಸದ್ಯದ ಅಗತ್ಯ ಒಬ್ಬ ನಟ, ನಿರ್ದೇಶಕನಾಗಿ ಈ ವಿಚಾರ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ ಎಂದು ಹೇಳಿದ್ರು

    MORE
    GALLERIES