Kantara-Rishab Shetty: ಕಾಂತಾರ ಹೀರೋ ರಿಷಬ್ ಶೆಟ್ಟಿ ನಿಜವಾದ ಹೆಸರು ಬೇರೆಯೇ ಇದೆ

Rishab Shetty: ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರು ಈಗ ರಾಜ್ಯದಲ್ಲಷ್ಟೇ ಅಲ್ಲ ದೇಶ ವಿದೇಶದಲ್ಲಿಯೂ ಸುದ್ದಿಯಾಗಿದ್ದಾರೆ. ಆದರೆ ರಿಷಬ್ ಅವರ ನಿಜವಾದ ಹೆಸರು ನಿಮಗೆ ಗೊತ್ತೇ? ರಿಷಬ್ ಎನ್ನುವುದು ಕಾಂತಾರ ಸ್ಟಾರ್ ನಿಜವಾದ ಹೆಸರಲ್ಲ.

First published: