Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯ ಎಐ ಫೋಟೋಗಳು ಇದೀಗ ಸಖತ್ ವೈರಲ್ ಆಗಿದೆ. ರಿಷಬ್ ಶೆಟ್ಟಿ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

First published:

 • 18

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ಕೆಆರ್ಜಿ ಕನೆಕ್ಟ್ಸ್ ಇತ್ತೀಚಿಗೆ ಸ್ಯಾಂಡಲ್​ವುಡ್​ನ ಅನೇಕ ನಟ-ನಟಿಯರ ಎಐ ಫೋಟೋಗಳನ್ನು ಶೇರ್ ಮಾಡಿದೆ. ಫೋಟೋ ನೋಡಿದ ನಟ-ನಟಿಯರು ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 28

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ಕಾಂತಾರ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಸಹ ತಮ್ಮ ಎಐ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 38

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ಹಲವು ಅವತಾರಗಳಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರಾಜನ ಲುಕ್​ನಲ್ಲಿ ಕಾಂತಾರ ಶಿವನನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 48

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿಷಬ್ ಶೆಟ್ಟಿ ಫೋಟೋಗಳನ್ನು ಹಂಚಿಕೊಂಡು ಕೆಆರ್ಜಿ ಕನೆಕ್ಟ್ಸ್ ಮಾಡಿರುವ ಫೋಟೋಗಳ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 58

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ತಂತ್ರಜ್ಞಾನವು ನನ್ನ ಹುಚ್ಚು ಕನಸುಗಳಿಗೆ ಜೀವ ತುಂಬುತ್ತದೆ ಎನ್ನುವ ವಿಚಾರ ಯಾರಿಗೆ ಗೊತ್ತಿದೆ ಎಂದು ರಿಷಬ್ ಶೆಟ್ಟಿ  ಬರೆದುಕೊಂಡಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 68

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ಕೆಆರ್ಜಿ ಕನೆಕ್ಟ್ಸ್ ಹಾಗೂ ಎಐ ರೆಡರ್ಸ್ಸ್​ಗೆ ಧನ್ಯವಾದಗಳು ಎಂದು ನಟ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 78

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಸದ್ಯಕ್ಕೆ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES

 • 88

  Rishab shetty: ವಾರಿಯರ್ ಲುಕ್​ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ

  ರಿಷಬ್ ಶೆಟ್ಟಿ ಕಾಂತಾರ 2 ಅಥವಾ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ಘೋಷಣೆ ಮಾಡೋದಾಗಿ ಹೇಳಿದ್ದಾರೆ. ಯಾವುದೇ ಸಿನಿಮಾ ಪ್ರೊಡಕ್ಷನ್ ಕೆಲಸ ಕೂಡ ನಾವು ಇನ್ನೂ ಶುರು ಮಾಡಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. (ಫೋಟೋ ಕೃಪೆ: ಕೆಆರ್​ಜಿ ಕನೆಕ್ಟ್ಸ್ )

  MORE
  GALLERIES