ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ದೊಡ್ಡ ಹವಾ ಸೃಷ್ಟಿಸಿದ್ದಾರೆ. ಈಗ ಸ್ಯಾಂಡಲ್ವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾಂತಾರ 2 ಸಿನಿಮಾಗೋಸ್ಕರ ಕಾಯುತ್ತಿದ್ದಾರೆ.
2/ 7
ಸ್ಯಾಂಡಲ್ವುಡ್ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ವಿಶ್ವ ಸಂಸ್ಥೆ ವೇದಿಕೆಗೂ ಹೋಗಿ ಬಂದಿದ್ದಾರೆ. ಸದ್ಯ ನಟ ಕಾಂತಾರ 2 ಸಿನಿಮಾದ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
3/ 7
ರಿಷಬ್ ಶೆಟ್ಟಿ ಅವರ ಸಿನಿಮಾ ಕುರಿತು ಅಪ್ಡೇಟ್ ಹಂಚಿಕೊಂಡಿದ್ದಾರೆ. ಕಾಂತಾರ 2 ಸಿನಿಮಾ ಬಗ್ಗೆ ಅಪ್ಡೇಟ್ ಹಂಚಿಕೊಂಡ ನಟ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ಬರವಣಿಗೆಯ ಆದಿ ಎಂದು ಬರೆದುಕೊಂಡಿದ್ದಾರೆ.
4/ 7
ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಬರವಣಿಗೆಯನ್ನು ಯುಗಾದಿಯ ಶುಭ ಸಂದರ್ಭದಲ್ಲಿ ಆರಂಭಿಸಿದ್ದಾರೆ. ಕಾಂತಾರ ಪ್ರೀಕ್ವೆಲ್ ಕೆಲಸದಲ್ಲಿ ಮೊದಲಾಗಿ ಬರವಣಿಗೆ ಶುರುವಾಗಿದೆ.
5/ 7
ಕಾಂತಾರ ಸಿನಿಮಾ 16 ಕೋಟಿ ಬಜೆಟ್ನಲ್ಲಿ ಸಿದ್ಧವಾಗಿ ಬರೋಬ್ಬರಿ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ಗೆ ಇದು ದೊಡ್ಡ ಗೆಲುವು.
6/ 7
ಸಿನಿಮಾ ಭರ್ಜರಿಯಾಗಿ ಹಿಟ್ ಆಗಿದ್ದು ವ್ಯಾಪಕವಾಗಿ ಮೆಚ್ಚುಗೆ ಗಳಿಸಿದೆ. ಸಿನಿಮಾದ ಹಾಡುಗಳೂ ಹಿಟ್ ಆಗಿವೆ. ಕಾಂತಾರ ಸಿನಿಮಾ 2022ರಲ್ಲಿ ಸ್ಯಾಂಡಲ್ವುಡ್ನ ಬಿಗ್ ಹಿಟ್.
7/ 7
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್ ಸೇರಿ ಕರಾವಳಿಯ ಕಲಾವಿದರೂ ಕೂಡಾ ನಟಿಸಿದ್ದಾರೆ.
First published:
17
Rishab Shetty: ಯುಗಾದಿ ದಿನ ಕಾಂತಾರ 2 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಿಷಬ್!