Rishab Shetty-Pragathi Shetty: ರಿಷಬ್ ಶೆಟ್ಟಿ ಫ್ಯಾಮಿಲಿ ಫೋಟೋಶೂಟ್! ಪತ್ನಿ, ಮಕ್ಕಳೊಂದಿಗೆ ಕಾಂತಾರ ಹೀರೋ

ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರ ಫ್ಯಾಮಿಲಿ ಫೋಟೋಶೂಟ್ ವೈರಲ್ ಆಗಿದೆ. ಮಗ ಹಾಗೂ ಮಗಳ ಜೊತೆ ಫ್ಯಾಮಿಲಿ ಫೋಟೊ ಶೂಟ್ ಮಾಡಿದ್ದಾರೆ.

First published: