Kirik Party: ಕಿರಿಕ್ ಪಾರ್ಟಿ 2 ಬರುತ್ತಾ? ಸಿನಿಮಾ ಮಾಡಿದ್ರೆ ಹೀರೋಯಿನ್ ಯಾರಾಗ್ತಾರೆ? ಕನ್ನಡದ ಕಿರಿಕ್ ಪಾರ್ಟಿ ರಿಲೀಸ್ ಆಗಿ ಇದೇ ಡಿಸೆಂಬರ್-30 ಕ್ಕೆ 6 ವರ್ಷ ಪೂರ್ಣ ಆಗುತ್ತದೆ. ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ರಿಷಬ್ ಶೆಟ್ಟಿ ಆ ದಿನಗಳ ಒಂದಷ್ಟು ಫೋಟೋಗಳನ್ನ ಶೇರ್ ಮಾಡಿ, ಹಳೆ ದಿನಗಳನ್ನ ಈಗ ಮೆಲುಕು ಹಾಕಿದ್ದಾರೆ. News18 Kannada | January 01, 2023, 09:39 IST | Bangalore [Bangalore], India
1 / 7
ಕನ್ನಡದ ಕಿರಿಕ್ ಪಾರ್ಟಿ ಚಿತ್ರ ರಿಲೀಸ್ ಆಗಿ ಇದೇ ಡಿಸೆಂಬರ್-30ಕ್ಕೆ 6 ವರ್ಷ ಪೂರ್ಣ ಆಗಿದೆ.
2 / 7
ಕಿರಿಕ್ ಪಾರ್ಟಿ ರಿಲೀಸ್ ಆಗಿ 6 ವರ್ಷ ಆಗಿರೋ ಹಿನ್ನೆಲೆಯಲ್ಲಿ ಚಿತ್ರದ ಡೈರೆಕ್ಟರ್ ರಿಷಬ್ ಶೆಟ್ಟಿ ಒಂದಷ್ಟು ಫೋಟೋಗಳನ್ನ ಶೇರ್ ಮಾಡಿದ್ದಾರೆ.
3 / 7
ಕಿರಿಕ್ ಪಾರ್ಟಿ ಚಿತ್ರ ಬಂದು 6 ವರ್ಷಗಳೇ ಕಳೆದಿವೆ. ಈಗಲೂ ಆ ಪಾರ್ಟಿಯ ಸದ್ದು-ಗದ್ದಲ ಕಿವಿಯಲ್ಲಿ ಕೇಳಿಸುತ್ತಲೇ ಇದೆ ಅಂತಲೂ ಬರೆದುಕೊಂಡಿದ್ದಾರೆ.
4 / 7
ಕಿರಿಕ್ ಪಾರ್ಟಿ ಚಿತ್ರ ಕನ್ನಡಕ್ಕೆ ಇಬ್ಬರು ಹೀರೋಯಿನ್ಗಳನ್ನೆ ಕೊಟ್ಟಿದೆ. ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ಈ ಚಿತ್ರದ ಮೂಲಕವೇ ಕನ್ನಡಕ್ಕೆ ಪರಿಚಯ ಆಗಿದ್ದಾರೆ.
5 / 7
ಕಿರಿಕ್ ಪಾರ್ಟಿ ಚಿತ್ರ ಕನ್ನಡ ಮಟ್ಟಿಗೆ ವಿಶೇಷ ಚಿತ್ರವೇ ಆಗಿತ್ತು. ಸಿನಿ ಪ್ರೇಕ್ಷಕರಲ್ಲಿ ಹೊಸ ಅಲೆಯನ್ನೆ ಎಬ್ಬಿಸಿತ್ತು.
6 / 7
ಕಿರಿಕ್ ಪಾರ್ಟಿ ಸಿನಿಮಾ ಹಾಡುಗಳು ಹಿಟ್ ಆಗಿದ್ದವು. ಈಗಲೂ ಈ ಚಿತ್ರದ ಹಾಡುಗಳನ್ನ ಕೇಳಿದರೆ ಅದೇ ತಾಜಾತನ ಫೀಲ್ ಆಗುತ್ತದೆ.
7 / 7
ಕಿರಿಕ್ ಪಾರ್ಟಿ-2 ಚಿತ್ರ ಮಾಡೋ ಪ್ಲಾನ್ ಕೂಡ ಇದೆ. ಇದನ್ನ ಕಾರ್ಯರೂಪಕ್ಕೆ ತರೋ ಮನಸು ಟೀಮ್ನಲ್ಲಿದೆ. ಅದು ಈಗ ಕಾರ್ಯರೂಪಕ್ಕೆ ಬರಬೇಕಿದೆ ಅಷ್ಟೆ.
First published: January 01, 2023, 09:39 IST