Raadya Shetty: ರಿಷಬ್ ಶೆಟ್ಟಿ ಅವರ ಪತ್ನಿ ಮಗಳು ರಾಧ್ಯ ಅವರ ಕ್ಯೂಟ್ ಫೋಟೋಸ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ರಾಧ್ಯ ಕ್ಯೂಟ್ ಆಗಿ ಪೋಸ್ ಕೊಟ್ಟಿರೋ ಈ ಫೋಟೋಸ್ ನೋಡಿ.
ಕಾಂತಾರ ಹೀರೋ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಪುತ್ರಿ ರಾಧ್ಯ ಬರ್ತ್ಡೇ ಇತ್ತೀಚೆಗೆ ಗ್ರ್ಯಾಂಡ್ ಆಗಿ ನಡೆದಿದೆ. ಈಗ ಪ್ರಗತಿ ಶೆಟ್ಟಿ ಮಗಳ ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
2/ 7
ರಾಧ್ಯ ಶೆಟ್ಟಿ ಸುಂದರವಾದ ಕರಡಿ ಗೊಂಬೆಯನ್ನು ಹಿಡಿದುಕೊಂಡು ಮುದ್ದಾಗಿ ನಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ರಾಧ್ಯ ಕ್ಯೂಟ್ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
3/ 7
ವೈಟ್ ಕಲರ್ ಫ್ರಾಕ್ ಧರಿಸಿ, ಸುಂದರವಾದ ಹೇರ್ಬೆಂಡ್ ಧರಿಸಿದ್ದ ಪುಟ್ಟ ರಾಧ್ಯ ಗೊಂಬೆಯೊಂದಿಗೆ ಆಡುವುದರಲ್ಲಿ ಬ್ಯುಸಿಯಾಗಿದ್ದರು. ಪಗ್ರತಿ ಅವರು ಇನ್ಸ್ಟಾದಲ್ಲಿ ಮಗಳು ಹಾಗೂ ಮಗನ ಫೋಟೋಸ್ ಶೇರ್ ಮಾಡಿದ್ದಾರೆ.
4/ 7
ಅವಳು ಆ ಮುದ್ದಾದ ನಗುವಿನೊಂದಿಗೆ ಆಡುವಾಗ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ ಎಂದಿದ್ದಾರೆ ಪ್ರಗತಿ. ಮೋಮ್ಮಿ ಶಾಟ್ಸ್ ಬಯ್ ಅಮೃತಾ ಅವರು ಈ ಫೋಟೋಸ್ ಕ್ಲಿಕ್ಕಿಸಿದ್ದಾರೆ.
5/ 7
ರಾಧ್ಯ ಜೊತೆಗೆ ರಣ್ವಿತ್ ಕೂಡಾ ವೈಟ್ ಕಲರ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದನ್ನು ಕಾಣಬಹುದು. ಇ್ಬಬರೂ ಸುಂದರವಾದ ಡ್ರೆಸ್ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
6/ 7
ಇವರ ಫೋಟೊಗಳಿಗೆ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ರಾಧ್ಯ ಬರ್ತ್ಡೇ ಪಾರ್ಟಿಗೆ ಸ್ಯಾಂಡಲ್ವುಡ್ನ ಸಿನಿ ಗಣ್ಯರೆಲ್ಲ ಆಗಮಿಸಿದ್ದರು.
7/ 7
ರಿಷಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳೊಂದಿಗೆ ದುಬೈ ಟ್ರಿಪ್ ಹೋಗಿದ್ದರು. ಅಲ್ಲಿಂದ ತಮ್ಮ ಟ್ರಿಪ್ ವಿಡಿಯೋ ಕೂಡಾ ಶೇರ್ ಮಾಡಿದ್ದರು. ರಾಧ್ಯಳ ಕ್ಯೂಟ್ ಫೋಟೋ ಕೂಡಾ ರಿಷಬ್ ಶೇರ್ ಮಾಡುತ್ತಾರೆ.