Kantara: ದೈವವಾಗಿ ತೆರೆ ಮೇಲೆ ವಿಜೃಂಭಿಸೋ ತಿಂಗಳ ಮೊದಲೇ ಮಾಂಸಾಹಾರ ಬಿಟ್ಟಿದ್ದ ರಿಷಭ್

ಕಾಂತಾರ ಸಿನಿಮಾದಲ್ಲಿ ನಟಿಸಿದ ರಿಶಭ್ ತೆರೆಯ ಮೇಲೆ ದೈವ ಆಗಿ ಮಿಂಚಿದ್ದಾರೆ. ಆದರೆ ಇದಕ್ಕೂ ಮುನ್ನ ಅವರು ಕೆಲವು ಅಗತ್ಯ ಕೆಲಸಗಳನ್ನು ಮಾಡಿದ್ದರು.

First published: