Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

ಕಾಂತಾರ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಪ್ರೀಕ್ವೆಲ್ ಬರಲಿದೆ ಎಂದು ನಾಯಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಕಾಂತಾರ ಸೂಪರ್ ಸಕ್ಸಸ್ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ರಿಷಬ್ ಶೆಟ್ಟಿ ಇದೀಗ ಕೆಲಸ ಶುರು ಮಾಡಿದ್ದಾರಂತೆ.

First published:

  • 19

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಕನ್ನಡದ ಹೀರೋ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಕನ್ನಡದ ಈ ಸಿನಿಮಾ ಸೈಲೆಂಟ್ ಆಗಿ ಸೂಪರ್ ಹಿಟ್ ಆಗಿದೆ. ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಉತ್ತಮ ಕಲೆಕ್ಷನ್ ಗಳಿಸಿದೆ. ಆದರೆ ಈ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದ ಸಿನಿಪ್ರೇಮಿಗಳು ಇದರ ಸೀಕ್ವೆಲ್ ಗಾಗಿ ಕಾಯುತ್ತಿದ್ದಾರೆ.

    MORE
    GALLERIES

  • 29

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಹೊಂಬಾಳೆ ಫಿಲಂಸ್ ಸಂಸ್ಥಾಪಕ ವಿಜಯ್ ಅವರು 'ಕಾಂತಾರ 2' ಬರಲಿದೆ ಎಂದು ಈ ಹಿಂದೆಯೇ ಘೋಷಿಸಿದ್ದರು. ಬೆಂಗಳೂರಿನಲ್ಲಿ ನಡೆದ ಕಾಂತಾರ ಸಕ್ಸಸ್ ಕಾರ್ಯಕ್ರಮದಲ್ಲಿ ಮಾತಾಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ (Rishab Shetty) ಕಾಂತಾರ 2 ಬಗ್ಗೆ ಘೋಷಿಸಿದ್ರು.

    MORE
    GALLERIES

  • 39

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಹಿಂದಿ‌ ಸಿನಿಮಾಗೆ ಕೊಟ್ಟ ಪ್ರಶಸ್ತಿ ಕನ್ನಡ ಸಿನಿಮಾಗೆ ಅಲ್ಲ ಎಂದು ಅವರು ಹೇಳಿದ್ದಾರೆ. ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು. ಜವಾಬ್ಧಾರಿ ಹೆಚ್ಚಾಯ್ತು ಅನ್ನಿಸುತ್ತೆ ಎಂದಿದ್ದಾರೆ.

    MORE
    GALLERIES

  • 49

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಕಾಂತಾರ 2 ಯಾವಾಗ ಬರುತ್ತೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಸಿನಿಮಾ ನೋಡಲು ಕಾಯ್ತಾ ಇದ್ದಾರೆ. ಆದ್ರೆ ನೀವು ನೋಡಿದ್ದು ಕಾಂತಾರ 2, ಮುಂದೆ ಬರುವುದು ಕಾಂತಾರ ಪಾರ್ಟ್ 1 ಎಂದು ಹೇಳಿದ್ರು. ರಿಷಬ್ ಶೆಟ್ಟಿ ಮಾತು ಕೇಳಿ ಎಲ್ಲರೂ ಅಚ್ಚರಿಗೊಂಡರು. ರಿಷಬ್ ಶೆಟ್ಟಿ ಅವರು ಇಲ್ಲೂ ವಿಭಿನ್ನವಾಗಿ ಯೋಚನೆ ಮಾಡಿದ್ದಾರೆ.

    MORE
    GALLERIES

  • 59

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಇದೀಗ ರಿಷಬ್ ಶೆಟ್ಟಿ ಹೊಸ ಅಪ್ಡೇಟ್ ನೀಡಿದ್ದಾರೆ. ಕಾಂತಾರ 2 ಸಿನಿಮಾ ಸ್ಕ್ರಿಪ್ಟ್ ಬರೆಯೋ ಕೆಲಸ ಶುರು ಮಾಡಿದ್ದೇನೆ ಎಂದು ಹೇಳಿದ್ದಾರೆ. ಶೀಘ್ರವೇ ಈ ಸಿನಿಮಾ ಅಧಿಕೃತ ಘೋಷಣೆ ಆಗಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

    MORE
    GALLERIES

  • 69

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ರಿಷಬ್ ಜೊತೆ ನಿಂತು ಪೋಸ್ ನೀಡಿದ್ದ ಊರ್ವಶಿ ಅವರು, ‘ಕಾಂತಾರ 2’ ಲೋಡಿಂಗ್ ಎಂದು ಹೇಳಿದ್ದರು. ಹೀಗಾಗಿ ‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 79

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪಡೆಯಲು ಮುಂಬೈಗೆ ತೆರಳಿದ್ದ ವೇಳೆ ರಿಷಬ್ ಊರ್ವಶಿ ರೌಟೇಲಾ ಬಗ್ಗೆ ಮಾತಾಡಿದ್ದಾರೆ. ಜೊತೆಯಲ್ಲಿ ತೆಗೆದ ಫೋಟೋ ವೈರಲ್ ಆಗಿದ್ದು. ಆದ್ರೆ ವಿಷಯ ಬೇರೆ ಇದೆ ಎಂದಿದ್ದಾರೆ.

    MORE
    GALLERIES

  • 89

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಫೋಟೋ ಹಾಕಿದ ತಕ್ಷಣ ಸಿನಿಮಾದಲ್ಲಿ ನಟಿಸ್ತಾರೆ ಅಂತಿಲ್ಲ. ಸದ್ಯಕ್ಕೆ ಸಿನಿಮಾ ಕಥೆ ಬರೆಯುತ್ತಿದ್ದೇನೆ. ಶೀಘ್ರವೇ ನಟ-ನಟಿಯ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೀಗ ಊರ್ವಶಿ ಮಾಡಿದ್ದು ಪ್ರಚಾರದ ಗಿಮಿಕ್ ಅನ್ನೋದು ಸ್ಪಷ್ಟವಾಗಿದೆ.

    MORE
    GALLERIES

  • 99

    Rishab Shetty: ಕಾಂತಾರ 2 ಸಿನಿಮಾ ಕುರಿತು ಹೊಸ ಅಪ್ಡೇಟ್; ಊರ್ವಶಿ ರೌಟೇಲಾ ಬಗ್ಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

    ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ನಟ-ನಟಿಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಂತಾರ ಮುಂದಿನ ಭಾಗ 2024ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗ್ತಿದೆ.

    MORE
    GALLERIES