ಪಕ್ಕಾ ಹಳ್ಳಿ ಸ್ಟೈಲ್​ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ರಿಷಭ್​ ಶೆಟ್ಟಿ: ಇಲ್ಲಿವೆ ಚಿತ್ರಗಳು..!

Ranvit Shetty Birthday: ನಿರ್ದೇಶಕ ರಿಷಭ್​ ಶೆಟ್ಟಿ ಅವರ ಮಗ ರಣ್​ವಿತ್ ಶೆಟ್ಟಿ ಹುಟ್ಟಿ ಮೊನ್ನೆ ಅಂದರೆ ಏ.7ಕ್ಕೆ ಒಂದು ವರ್ಷ. ಲಾಕ್​ಡೌನ್​ನಿಂದಾಗಿ ಊರಿನಲ್ಲಿರುವ ರಿಷಭ್​ ತಮ್ಮ ಕುಟುಂಬದೊಂದಿಗೆ ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಹಾಗೂ ಪಕ್ಕಾ ಹಳ್ಳಿ ಸ್ಟೈಲ್​ನಲ್ಲಿ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ರಿಷಭ್​ ಶೆಟ್ಟಿ ಟ್ವಿಟರ್​ ಹಾಗೂ ರಕ್ಷಿತ್​ ಶೆಟ್ಟಿ ಟ್ವಿಟರ್​)

First published: